Sumeru Digambara Jain Sabha favicon

ಸುಮೇರು ದಿಗಂಬರ ಜೈನ ಸಭಾ, ಆಡಗಳಲೆ-ಚಂದೊಳ್ಳಿ

SUMERU DIGAMBARA JAIN SABHA, Adagalale-Chandolli

सुमेरु दिगंबर जैन सभा, अडगळले-चंदोल्ली

ಮಲೆನಾಡಿನ ಹಸಿರು ಮಡಿಲಲ್ಲಿ, ಪ್ರಸಿದ್ಧ ಕೊಡಚಾದ್ರಿ ಮತ್ತು ಅಂಬರಗುಡ್ಡದ ತಪೋಭೂಮಿಯ ತಪ್ಪಲಿನ ಸನಿಹದಲ್ಲಿ, ಐತಿಹಾಸಿಕ ಸವಳನಾಡು ಸೀಮೆಯ ಒಡಲಿನಲ್ಲಿ ಈ ಪುಣ್ಯಕ್ಷೇತ್ರವಿದೆ. ಜೀವನಾಡಿ ಶರಾವತಿ ಕಣಿವೆಯ ಸುಂದರ ಪರಿಸರದಲ್ಲಿ, ಜಗತ್ಪ್ರಸಿದ್ಧ ಜೋಗ ಜಲಪಾತದ ಸಮೀಪದಲ್ಲೇ ನೆಲೆಗೊಂಡಿರುವ ಈ ಪವಿತ್ರ ಸ್ಥಳದಲ್ಲಿ, ಭಗವಾನ್ ಶ್ರೀ 1008 ಮಲ್ಲಿನಾಥ ತೀರ್ಥಂಕರರ 11 ಅಡಿ ಎತ್ತರದ ಭವ್ಯ ಪ್ರತಿಮೆ ಹಾಗೂ ಜೈನ ಮಂದಿರವು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

Nestled in lush heart of Malenadu, at foothills of majestic Kodachadri and Ambaragudda peaks, this sacred destination lies within historic Savalanadu region. Situated in scenic Sharavathi Valley and close to world-famous Jog Falls, magnificent Jain temple housing 11-foot-tall idol of Bhagwan Shri 1008 Mallinath Tirthankara is currently under construction at this serene location.

मलनाडु के हरे-भरे हृदय में, भव्य कोडाचाद्रि और अम्बारगुड्डा शिखरों की तलहटी में स्थित यह पवित्र स्थान ऐतिहासिक सावलनाडु क्षेत्र के अंतर्गत आता है। रमणीय शरावती घाटी में, विश्वप्रसिद्ध जोग फॉल्स के निकट स्थित इस शांत स्थल पर भगवान श्री 1008 मल्लिनाथ तीर्थंकर की 11 फुट ऊँची प्रतिमा सहित एक भव्य जैन मंदिर वर्तमान में निर्माणाधीन है।

Sumeru Digambara Jain Sabha temple structure - ಸುಮೇರು ದಿಗಂಬರ ಜೈನ ಸಭಾ ದೇವಾಲಯ
Muni Shri 108 Vidith Sagar Presiding - ಪೂಜ್ಯ ಮುನಿ ಶ್ರೀ 108 ವಿದಿತ ಸಾಗರ ಮಹಾರಾಜರ ಮಾರ್ಗದರ್ಶನ

Jainism & Non-Violence

Non-violence (Ahimsa) is the supreme dharma and core tenet of Jainism, practicing absolute compassion toward all living beings. Constructing a new temple is crucial to preserve our spiritual heritage, enrich the community, and provide a sacred space for future generations.

Blessings & Guidance: Charya Shiromani Paramapujya Muni Shri 108 Vidith Sagar Maharaj

Support & Guidance: Pratishthacharya Pratimadhari Shri Manik Shripal Chandagade Bayyaji and Ba.Bra. Mahaveera Bayyaji

Planning & Engineering Drawings: Santhosh. D Jain (Engineer), Golden Village For Image

ಜೈನ ಧರ್ಮ ಮತ್ತು ಅಹಿಂಸೆ

ಅಹಿಂಸೆಯೇ ಜೈನ ಧರ್ಮದ ಪರಮ ಧರ್ಮ ಮತ್ತು ಮೂಲ ತತ್ವವಾಗಿದೆ. ಎಲ್ಲಾ ಜೀವಿಗಳೆಡೆಗೆ ದಯೆ, ಕರುಣೆ ಮತ್ತು ಗೌರವವನ್ನು ತೋರುವುದು ಇದರ ಮೂಲ ಸಾರವಾಗಿದೆ. ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸಲು ಈ ಪುಣ್ಯಸ್ಥಳದಲ್ಲಿ ನೂತನ ಜಿನಾಲಯದ ನಿರ್ಮಾಣ ಅತ್ಯಂತ ಮಹತ್ವದ್ದಾಗಿದೆ.

ಆಶೀರ್ವಾದ ಮತ್ತು ಮಾರ್ಗದರ್ಶನ: ಚರ್ಯಾ ಶಿರೋಮಣಿ ಪರಮಪೂಜ್ಯ ಮುನಿ ಶ್ರೀ 108 ವಿದಿತಸಾಗರ ಮಹಾರಾಜರು

ಬೆಂಬಲ ಮತ್ತು ಮಾರ್ಗದರ್ಶನ: ಪ್ರತಿಷ್ಠಾಚಾರ್ಯ ಪ್ರತಿಮಾಧಾರಿ ಶ್ರೀ ಮಾಣಿಕ ಶ್ರೀಪಾಲ ಚಂದಗಡೆ ಬಯ್ಯಾಜಿ ಮತ್ತು ಬಾ.ಬ್ರ. ಮಹಾವೀರ ಬಯ್ಯಾಜಿಯವರು

ಯೋಜನೆ ಮತ್ತು ಎಂಜಿನಿಯರಿಂಗ್ ರೇಖಾಚಿತ್ರಗಳು: ಸಂತೋಷ್. ಡಿ ಜೈನ್ (ಎಂಜಿನಿಯರ್), ಗೋಲ್ಡನ್ ವಿಲೇಜ್ ಫಾರ್ ಇಮೇಜ್

जैन धर्म और अहिंसा

अहिंसा जैन धर्म का परम धर्म और मूल सिद्धांत है। सभी जीवों के प्रति दया, करुणा और सम्मान रखना इसका मूल सार है। हमारी संस्कृति और आध्यात्मिक परंपरा को संरक्षित करने, समाज को समृद्ध बनाने और आने वाली पीढ़ियों के लिए एक पवित्र स्थान प्रदान करने हेतु नया जिनालय का निर्माण अत्यंत महत्वपूर्ण है।

आशीर्वाद और मार्गदर्शन: चर्या शिरोमणि परमपूज्य मुनि श्री 108 विदितसागर महाराज

समर्थन और मार्गदर्शन: प्रतिष्ठाचार्य प्रतिमाधारी श्री माणिक श्रीपाल चंदगड़े बय्याजी और बा.ब्रा. महावीर बय्याजी

योजना और इंजीनियरिंग रेखाचित्र: संतोष डी. जैन (इंजीनियर), गोल्डन विलेज फॉर इमेज

ಯೋಜನೆಯ ಸ್ಥಿತಿ (Project Status / परियोजना की स्थिति)

ವಿಗ್ರಹ ಸ್ಥಾಪನೆ (Statue Installation / प्रतिमा स्थापना)

Complete / पूर्ण

ಸಭಾ ಭವನ (Sabha Bhavana / सभा भवन)

In Progress / प्रगति पर

ಗ್ರಂಥಾಲಯ (Library / पुस्तकालय)

In Progress / प्रगति पर

ತ್ಯಾಗಿ ನಿವಾಸ (Tyagi Nivas / त्यागी निवास)

In Progress / प्रगति पर

ಮೈಲಿಗಲ್ಲು: ಭವ್ಯ ಉದ್ಘಾಟನೆ 2027 ರ ಕೊನೆಯಲ್ಲಿ

Milestone: Grand Inauguration Late 2027

मील का पत्थर: भव्य उद्घाटन 2027 के अंत में

ಶ್ರೀ ಜಿನಬಿಂಬ ಸ್ಥಾಪನಾ ಮಹೋತ್ಸವ

Inaugural Jinabimba Installation Ceremony (04-05-2026)

उद्घाटन जिनबिंब स्थापना समारोह (04-05-2026)

ಪರಮ ಪೂಜ್ಯ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಆಶೀರ್ವಾದ ಮತ್ತು ಮುನಿ ಶ್ರೀ 108 ವಿದಿತ ಸಾಗರ ಮಹಾರಾಜರ ಮಾರ್ಗದರ್ಶನದಲ್ಲಿ ಜೈಪುರದಿಂದ 11 ಅಡಿ ಖಡ್ಗಾಸನ ಜಿನಬಿಂಬದ ಆಗಮನ.

Arrival of the 11ft Khadgasana Jinabimba from Jaipur under the divine blessings of Acharya Shri 108 Vidyasagar Maharaj and the spiritual guidance of Muni Shri 108 Vidith Sagar Maharaj.

आचार्य श्री 108 विद्यासागर महाराज के दिव्य आशीर्वाद और मुनि श्री 108 विदित सागर महाराज के आध्यात्मिक मार्गदर्शन में जयपुर से 11 फुट खड्गासन जिनबिंब का आगमन।

Inaugural Jinabimba Installation Ceremony rituals - ಶ್ರೀ ಜಿನಬಿಂಬ ಸ್ಥಾಪನಾ ಮಹೋತ್ಸವದ ವಿಧಿವಿಧಾನಗಳು

ಉದಾರ ದಾನಿಗಳು / Generous Donors / उदार दानदाता (> 1 Lakh)

ರೇವತಿ ಜಿನದತ್ತ ಎಂ. ಡಿ., ಮಡದೂರು, ಆಡಗಳಲೆ

Revathi Jinadatta M.D., Madadur, Adagalale

₹ 5,00,008

ಬಿ ಜೆ ವೀರೇಂದ್ರ ಕುಮಾರ್, ಅಡ್ವೋಕೇಟ್, ಶ್ರೀಮತಿ ಸಪ್ನಾ ಕುಮಾರ್, ಕುಮಾರಿ. ಪ್ರಾರ್ಥನಾ ಜೈನ್, ಸಿ.ಎ., ನಾಗರಭಾವಿ, ಬೆಂಗಳೂರು

B J Veerendra Kumar, Advocate, Smt.Sapna Kumar, Ms. Prarthana Jain, C.A., Nagarbhavi, Bangalore

₹ 3,70,000

ತಿಮೊಥೆ ಶಾವೆ, ಪ್ಯಾರಿಸ್, ಫ್ರಾನ್ಸ್

Timothé Chauvet, Paris, France

₹ 2,20,000

ಡಾ. ಆದರ್ಶ್ ಜೈನ್, ಡುಯಿಸ್ಬರ್ಗ್, ಜರ್ಮನಿ

Dr. Adarsh Jain, Duisburg, Germany

₹ 2,00,000

ದಾನಿಗಳು / Donors / दानदाता (< 1 Lakh)

ಯಶೋಧಾ ಭರತ್‌ರಾಜ್ ಮತ್ತು ಕುಟುಂಬದವರು, ಸಂಸೆ, ಕಳಸ ₹ 34,224

Yashodha Bharathraj and family, Samse, Kalasa

ಪ್ರಾರ್ಥನಾ, ಸ್ವಪ್ನಾ ವೀರೇಂದ್ರಕುಮಾರ್, ಬೆಂಗಳೂರು ₹ 28,225

Prarthana, Swapna Virendrakumar, Bengaluru

ಸುಮಿತ್ರಾ ಡಾಕಪ್ಪ ಜೈನ್ ಮತ್ತು ಕುಟುಂಬದವರು, ಮಡದೂರು, ಆಡಗಳಲೆ ₹ 15,663

Sumithra Dakappa Jain and family, Madadur, Adagalale

ಕವಿತಾ ಪದ್ಮಯ್ಯ (ರವಿ) ಜೈನ್, ಆಡಗಳಲೆ ₹ 15,116

Kavitha Padmayya (Ravi) Jain, Adagalale

ತ್ರಿಶಾಲ, ಪದ್ಮಲತಾ, ಜಯರತ್ನ, ಧನಪಾಲ್, ಬಂಗಾರಮ್ಮ ಜೈನ್ ಬ್ಯಾಕೋಡು ₹ 12,008

Trishala, Padmalatha, Jayaratna, Dhanapal, Bangaramma Jain Byakodu

ಲತಾ ಶಿಶುಪಾಲ್ ಜೈನ್, ಆಡಗಳಲೆ ₹ 11,108

Latha Shishupal Jain, Adagalale

ಸುಗುಣ ಪ್ರೇಮ್‌ಕುಮಾರ್ ಜೈನ್, ಮೇಲ್ಮಂಜಿ, ಕೋಗರ್ ₹ 11,000

Suguna Premkumar Jain, Melmanji, Kogar

ವಸಂತಿ ದೇವರಾಜ್ ಜೈನ್, ಯಡ್ಡೊಳ್ಳಿ, ಕಾರ್ಗಲ್ ₹ 11,000

Vasanthi Devaraj Jain, Yeddolli, Kargal

ಸುನಂದಾ ಗುಣಧರ್ ಮನಗಾವೆ, ಐನಾಪುರ, ಬೆಳಗಾವಿ ₹ 11,000

Sunandha Gunadhar Managave, Ainapur, Belagavi

ಜ್ಯೋತಿ ಅಶೋಕ್ ಎ ಬಿ, ಬಂಗ್ಲಿ, ಆಡಗಳಲೆ ₹ 9,100

Jyothi Ashok A B, Bangli, Adagalale

ಪದ್ಮಾವತಿ ನೀಲಕುಮಾರ್ ಜೈನ್, ಆಡಗಳಲೆ ₹ 9,050

Padmavathi Neelkumar Jain, Adagalale

ನವೀನ್, ಪವನ್, ಭಾರತಿ ಚಂದಯ್ಯ ಜೈನ್, ಆಡಗಳಲೆ ₹ 8,500

Naveen, Pavan, Bharathi Chandayya Jain, Adagalale

ಜ್ಯೋತಿ ವಿನೋದ್ ಜೈನ್, ಆಡಗಳಲೆ ₹ 8,010

Jyothi Vinodh Jain, Adagalale

ಯೆಗಾವತಿ ಜಿನದತ್ತ ಜೈನ್, ಆಡಗಳಲೆ ₹ 8,000

Yogavathi Jinadatta Jain, Adagalale

ಜಟ್ಟಯ್ಯ ಜೈನ್ ಮತ್ತು ಕುಟುಂಬದವರು, ಆಡಗಳಲೆ ₹ 7,000

Jattayya Jain and family, Adagalale

ಸವಿತಾ ವೃಷಭರಾಜ್ ಜೈನ್, ಬಂಗ್ಲಿ, ಆಡಗಳಲೆ ₹ 6,508

Savitha Vrushabharaj Jain, Bangli, Adagalale

ವೀಣಾ ಪುಟ್ಟಸ್ವಾಮಿ ಜೈನ್, ಆಡಗಳಲೆ ₹ 6,000

Veena Puttaswami Jain, Adagalale

ವಿಜಯಕುಮಾರ್ ಜೈನ್, ಕೋಡನಹಳ್ಳಿ ₹ 5,108

Vijaykumar Jain, Kodanahalli

ವಿಜಯೇಂದ್ರ ಜೈನ್, ಚಕ್ಕೋಡು ₹ 5,108

Vijayendra Jain, Chakkodu

ದ್ಯಾವಮ್ಮ ಪದ್ಮಯ್ಯ ಜೈನ್, ಮೆತ್ತಲಗೋಡು, ಹಾಲಸಸಿ ₹ 5,108

Dyavamma Padmayya Jain, Mettalagodu, Halasasi

ಆರತಿ ಉದಯಕುಮಾರ್ ಜೈನ್, ಕೋಗಾರು ₹ 5,108

Arathi Udayakumar Jain, Kogaru

ಚಂದ್ರಕಲಾ ವಿಮಲ್‌ಕುಮಾರ್ ಜೈನ್, ಮರಾಠಿ ₹ 5,108

Chandrakala Vimalkumar Jain, Marati

ಮಾಲತಿ ಸಂತೋಷ್ ಜೈನ್, (ಮಡದೂರು, ಆಡಗಳಲೆ) ಬೆಂಗಳೂರು ₹ 5,008

Malathi Santhosh Jain, (Madadur, Adagalale) Bengaluru

ನಾಗರತ್ನ ಧನಪಾಲ್ ಜೈನ್, ಮಡದೂರು, ಆಡಗಳಲೆ ₹ 5,000

Nagarathna Dhanapal Jain, Madadur, Adagalale

ಪದ್ಮರಾಜ್ ಎ. ಎನ್., ಆಡಗಳಲೆ ₹ 5,000

Padmaraj A. N., Adagalale

ಯಶೋಧಾ ಸುರೇಶ್ ಜೈನ್, ಬಂಗ್ಲಿ, ಆಡಗಳಲೆ ₹ 5,000

Yashodha Suresh Jain, Bangli, Adagalale

ಪದ್ಮಾವತಿ ನ್ಯಾಮಯ್ಯ ಜೈನ್, ಬಂಗ್ಲಿ, ಆಡಗಳಲೆ ₹ 5,000

Padmavathi Nyamayya Jain, Bangli, Adagalale

ಮಮತಾ ಮಹಾವೀರ್ ಜೈನ್, ಆಡಗಳಲೆ ₹ 5,000

Mamatha Mahaveer Jain, Adagalale

ಸುಹಸ್ತಿ ಜೈನ್ ಮಿಲನ್, ಬೆಂಗಳೂರು ₹ 5,000

Suhasti Jain Milan, Bengaluru

ಜಿನೇಂದ್ರ ಜೈನ್, ಹಳ್ಳಿ ₹ 5,000

Jinendra Jain, Halli

ರೂಪಲತಾ ಧರಣೇಂದ್ರ ಜೈನ್, ಬೆಂಗಳೂರು ₹ 5,000

Roopaltha Dharanendra Jain, Bengaluru

ಅನಿಲಾ ಧರಣೇಂದ್ರ ಜೈನ್, ಬೆಂಗಳೂರು ₹ 5,000

Anila Dharanendra Jain, Bengaluru

ಎಂ. ಆರ್ ಗಣಪತಿ ಭಟ್, ಹೊಸಕೊಪ್ಪ ₹ 5,000

M. R Ganapathi Bhat, Hosakoppa

ಆಶಾ ದೀದಿ, ಚೆನ್ನರಾಯಪಟ್ಟಣ ₹ 5,000

Aasha Didi, Channarayapattana

ಶಾಂತಿನಾಥ್ ಚೇತನ್, ಮಧುಗಿರಿ ₹ 5,000

Shantinath Chethan, Madhugiri

ಸುನಂದಾ ನರೇಂದ್ರ ಜೈನ್, ಆಡಗಳಲೆ ₹ 4,000

Sunandha Narendra Jain, Adagalale

ಚೇತನಾ ಮಂಜಯ್ಯ ಎ. ಪಿ., ಆಡಗಳಲೆ ₹ 3,000

Chethana Manjayya A. P., Adagalale

ಪದ್ಮಲತಾ ಪ್ರಸಿದ್ಧ ಜೈನ್, (ಸಂಸೆ) ಬೆಂಗಳೂರು ₹ 3,000

Padmalatha Prasidda Jain, (Samse) Bengaluru

ವಿನುತಾ, ದಿವ್ಯಾ, ಭವ್ಯಾ ಜೈನ್, ಆಡಗಳಲೆ ₹ 3,000

Vinutha, Divya, Bhavya Jain, Adagalale

ಚೂಡರತ್ನ ಎ. ಜೆ., ಆಡಗಳಲೆ ₹ 2,500

Chudarathna A. J., Adagalale

ಸ್ಫೂರ್ತಿ, ಕೀರ್ತಿ ಜೈನ್, ಆಡಗಳಲೆ ₹ 2,030

Spurthi, Keerthi Jain, Adagalale

ಉದಂಕ, ಉಲ್ಲಾಸ್ ಜೈನ್, ಆಡಗಳಲೆ ₹ 2,020

Udanka, Ullas Jain, Adagalale

ಆರ್ವಿ, ಪ್ರೀತಮ್ ಜೈನ್, ಆಡಗಳಲೆ ₹ 2,016

Arvi, Preetham Jain, Adagalale

ಕಲಾವತಿ ಚೂಡರತ್ನ ಎ. ಎನ್., ಆಡಗಳಲೆ ₹ 2,000

Kalavathi Chudarathna A. N., Adagalale

ಸುಧಾ ಸೋಮರಾಜ್ ಜೈನ್, ಬಂಗ್ಲಿ, ಆಡಗಳಲೆ ₹ 2,000

Sudha Somaraj Jain, Bangli, Adagalale

ನಾಗಮ್ಮ ದ್ಯಾವಪ್ಪ ಜೈನ್, ಆಡಗಳಲೆ ₹ 2,000

Nagamma Dhyavappa Jain, Adagalale

ಕಿರಣ ಪುಟ್ಟಸ್ವಾಮಿ ಜೈನ್, ಚಂದೊಳ್ಳಿ ₹ 2,000

Kirana Puttaswami Jain, Chandolli

ಶಾಂತಿರಾಜ್ ಜೈನ್, ಯಲದಮಕ್ಕಿ ₹ 2,000

Shanthiraj Jain, Yaladamakki

ಅನಿತಾ ಮಹಾವೀರ್ ಜೈನ್, ಮುತ್ತತ್ತಿ ₹ 1,010

Aneetha Mahaveer Jain, Muttatti

ಶ್ರುತಾ, ಧನ್ವಿತಾ ಪಿ ಜೈನ್, (ಸಂಸೆ) ಮಂಗಳೂರು ₹ 1,010

Shrutha, Dhanwitha P Jain, (Samse) Mangaluru

ಅರ್ಚನಾ ಶಿಶುಪಾಲ್ ಜೈನ್, ಆಡಗಳಲೆ ₹ 1,008

Archana Shishupal Jain, Adagalale

ಅರ್ಪಿತಾ ಜೈನ್, ಹಳ್ಳಿ ₹ 1,008

Arpitha Jain, Halli

ಕಲ್ಪಿತ್ ಜೈನ್, (ಮಡದೂರು, ಆಡಗಳಲೆ) ಬೆಂಗಳೂರು ₹ 1,008

Kalpith Jain, (Madadur, Adagalale) Bengaluru

ಆದಿರಾಜ್ ಜೈನ್, ದೀಟೆಕೊಪ್ಪ ₹ 1,008

Adiraj Jain, Deetekoppa

ಚೈತ್ರಾ ಮಂಜಯ್ಯ ಜೈನ್, ನಲ್ಲಿಬೀಡು ₹ 1,008

Chaitra Manjayya Jain, Nallibidu

ನಾಗರತ್ನ ನೀಲಕುಮಾರ್ ಜೈನ್, ನಲ್ಲಿಬೀಡು ₹ 1,008

Nagarathna Neelkumar Jain, Nallibidu

ರಶ್ಮಿ ರವಿ ಜೈನ್, ಬಂಗ್ಲಿ, ಆಡಗಳಲೆ ₹ 1,008

Rashmi Ravi Jain, Bangli, Adagalale

ಸುಮತಿ ಪದ್ಮರಾಜ್ ಜೈನ್, ಆಡಗಳಲೆ ₹ 1,000

Sumathi Padmaraj Jain, Adagalale

ರತ್ನಮ್ಮ, ಬಂಗ್ಲಿ, ಆಡಗಳಲೆ ₹ 1,000

Rathnamma, Bangli, Adagalale

ನಿರ್ಮಲಾ ಕಾಂತರಾಜ ಜೈನ್, ಚಂದೊಳ್ಳಿ ₹ 1,000

Nirmala Kantharaj Jain, Chandolli

ದಿವ್ಯಾ ಅಶೋಕ್ ಜೈನ್, ಬಂಗ್ಲಿ, ಆಡಗಳಲೆ ₹ 1,000

Divya Ashok Jain, Bangli, Adagalale

ಕಾವ್ಯಾ ಅಶೋಕ್ ಜೈನ್, ಆಡಗಳಲೆ ₹ 1,000

Kavya Ashok Jain, Adagalale

ಶ್ರಾವ್ಯಾ ಅಶೋಕ್ ಜೈನ್, ಆಡಗಳಲೆ ₹ 1,000

Shravya Ashok Jain, Adagalale

ಸುಲೋಚನಾ ದೀದಿ, ಮರುಬಿಡಿ ₹ 1,000

Sulochana Didi, Marubidi

ಮೇಘರಾಜ್ ಜೈನ್, ಮಂಡವಳ್ಳಿ ₹ 1,000

Megharaj Jain, Mandavalli

ಸುಜಾತಾ ಪದ್ಮರಾಜ್ ಜೈನ್, ಕರೂರು ಹೋಬಳಿ, ಸುಳ್ಳಳ್ಳಿ ₹ 1,000

Sujatha Padmaraj Jain, Karur Cluster, Sullalli

ಸುಮಾ ನಾಗಕುಮಾರ್ ಜೈನ್, ಕಾರಣಿ ₹ 1,000

Suma Nagakumar Jain, Karani

ರತ್ನಮ್ಮ, ಬ್ಯಾಕೋಡು ₹ 1,000

Rathnamma, Byakodu

ಸುಧಾ, ಬಂಗ್ಲಿ, ಆಡಗಳಲೆ ₹ 500

Sudha, Bangli, Adagalale

ಜಯಕುಮಾರ್ ಜೈನ್, ಹೊಸಳ್ಳಿ, ಇರಂದೂರು ₹ 100

Jayakumar Jain, Hosalli, Iranduru

ಸಮಿತಿ ಸದಸ್ಯರು (Committee Members / समिति सदस्य)

ಅಧ್ಯಕ್ಷರು / PRESIDENT / अध्यक्ष

ಜಿನದತ್ತ ಎಂ.ಡಿ. ಜೈನ್

Jinadatta M.D. Jain

जिनदत्त एम.डी. जैन

+91 9480543400
Adagalale, Shivamogga, Karnataka

ಉಪಾಧ್ಯಕ್ಷರು / VICE PRESIDENT / उपाध्यक्ष

ಪುಟ್ಟಸ್ವಾಮಿ ಜೈನ್

Puttaswamy Jain

पुट्टस्वामी जैन

Chandolli, Shivamogga, Karnataka

ಕಾರ್ಯದರ್ಶಿ / SECRETARY / सचिव

ಪವನ್ ಸಿ. ಜೈನ್

Pavan C. Jain

पवन सी. जैन

+91 87628 83251
Adagalale, Shivamogga, Karnataka

ಸಹಾಯಕ ಕಾರ್ಯದರ್ಶಿ / JOINT SECRETARY / सहायक सचिव

ಅಶೋಕ್ ಎ.ಡಿ. ಜೈನ್

Ashok A.D. Jain

अशोक ए.डी. जैन

+91 94830 56445
Adagalale, Shivamogga, Karnataka

ಸಹಾಯಕ ಕಾರ್ಯದರ್ಶಿ / JOINT SECRETARY / सहायक सचिव

ಸುನಿಲ್ ಎ.ಸಿ. ಜೈನ್

Sunil A.C. Jain

सुनील ए.सी. जैन

Adagalale, Shivamogga, Karnataka

ಖಜಾಂಚಿ / TREASURER / कोषाध्यक्ष

ಪದ್ಮರಾಜ್ ಎ.ಎನ್. ಜೈನ್

Padmaraj A.N. Jain

पद्मराज ए.एन. जैन

Adagalale, Shivamogga, Karnataka

ನಿರ್ದೇಶಕರು / DIRECTOR / निदेशक

ಕೋಮರಾಜ್ ಜೈನ್

Komaraj Jain

कोमराज जैन

Adagalale, Shivamogga, Karnataka

ನಿರ್ದೇಶಕರು / DIRECTOR / निदेशक

ಪದ್ಮಯ್ಯ (ರವಿ) ಜೈನ್

Padmayya (Ravi) Jain

पद्मय्या (रवि) जैन

Adagalale, Shivamogga, Karnataka

ನಿರ್ದೇಶಕರು / DIRECTOR / निदेशक

ನೀಲಕುಮಾರ್ ಜೈನ್

Neelkumar Jain

नीलकुमार जैन

Adagalale, Shivamogga, Karnataka

ನಿರ್ದೇಶಕರು / DIRECTOR / निदेशक

ಅಶೋಕ್ ಎ.ಬಿ. ಜೈನ್

Ashok A.B. Jain

अशोक ए.बी. जैन

Adagalale, Shivamogga, Karnataka

ನಿರ್ದೇಶಕರು / DIRECTOR / निदेशक

ಅಭಿಜಿತ್ ಎ.ಪಿ. ಜೈನ್

Abhijith A.P. Jain

अभिजित ए.पी. जैन

Adagalale, Shivamogga, Karnataka

ಸ್ಥಳ ಮತ್ತು ನಿರ್ದೇಶಾಂಕಗಳು (Visit & Location / स्थान)

ಆಡಗಳಲೆ-ಚಂದೊಳ್ಳಿ, ಸುಳ್ಳಳ್ಳಿ ಅಂಚೆ, ಕರೂರು ಹೋಬಳಿ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ

Adagalale-Chandolli, Sullalli Post, Karur Cluster, Sagar Taluk, Shivamogga District, Karnataka State, India

अडगळले-चंदोल्ली, सुल्लाली पोस्ट, करूर क्लस्टर, सागर तालुका, शिवमोग्गा जिला, कर्नाटक राज्य, भारत

Open in Google Maps